ಕುಂಥಲಗಿರಿ  

 ಮಹಾರಾಷ್ಟ್ರ ರಾಜ್ಯದಲ್ಲಿ ಸೊಲ್ಲಾಪುರದ ಬಳಿ ಇರುವ ಒಂದು ಜೈನಕ್ಷೇತ್ರ.

 ಅನೇಕ ಜೈನ ಯತಿಗಳು ಇಲ್ಲಿ ತಪಸ್ಸು ಮಾಡಿದ್ದಾರೆ. 1955ರಲ್ಲಿ ಶಾಂತಿಸಾಗರ ದಿಗಂಬರ ಮುನಿಗಳು ಈ ಕ್ಷೇತ್ರದಲ್ಲಿ ಯಮ ಸಲ್ಲೇಖನ ತೆಗೆದುಕೊಂಡು ಅಂತ್ಯವಾದರು.        

 (ಬಿ.ಜಿ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ